tag:blogger.com,1999:blog-1815441714658139228.post6230212117381496099..comments2023-10-21T19:24:51.324+05:30Comments on ಮನಸಿನ ಮಾತು: ನಾ ಕಳೆದುಹೋದೇನು....Indushree Gurukarhttp://www.blogger.com/profile/00595581536020198970noreply@blogger.comBlogger11125tag:blogger.com,1999:blog-1815441714658139228.post-14473080401427903522010-08-28T01:15:03.553+05:302010-08-28T01:15:03.553+05:30Nice one..
Raaghu.Nice one..
Raaghu.Raghuhttps://www.blogger.com/profile/00115464877589726798noreply@blogger.comtag:blogger.com,1999:blog-1815441714658139228.post-59885749403758334012010-08-03T19:24:02.948+05:302010-08-03T19:24:02.948+05:30@ ಅನಂತರಾಜ್
@ಶ್ರೀಕಾಂತ್
@ವಿನಯಣ್ಣ
@ಸೀತಾರಾಮ್ ಕೆ
@ವಸಂತ್...@ ಅನಂತರಾಜ್
@ಶ್ರೀಕಾಂತ್
@ವಿನಯಣ್ಣ
@ಸೀತಾರಾಮ್ ಕೆ
@ವಸಂತ್
@ಶಿವು ಕೆ.
@ಮನಮುಕ್ತಾ
@ಪ್ರವೀಣ್
@Snow white
ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
@ಹರೀಶ್
ಅಪ್ಪನಿಗೋ ಆ ಸರ್ವಶಕ್ತನಿಗೋ ನನಗೆ ತಿಳಿದಿಲ್ಲ....ಬಹುಶಃ ಇಬ್ಬರಿಗೂ...
ನಿಮ್ಮ ಕವನ ಚೆನ್ನಿದೆ. :)Indushree Gurukarhttps://www.blogger.com/profile/00595581536020198970noreply@blogger.comtag:blogger.com,1999:blog-1815441714658139228.post-22146258882892218042010-07-31T12:10:13.836+05:302010-07-31T12:10:13.836+05:30tumba chennagide kavana indu :)tumba chennagide kavana indu :)Snow Whitehttps://www.blogger.com/profile/00989343377268980825noreply@blogger.comtag:blogger.com,1999:blog-1815441714658139228.post-67918600184980039382010-07-30T20:44:35.231+05:302010-07-30T20:44:35.231+05:30ನಮ್ಮ ಬಾಳ್ವೆ ನಾವೇ ಬೆಳಗಿಸಬೇಕು,
ಹೆದರಿ ಕುಳಿತರೆ ಕಾಣದು ಬ...ನಮ್ಮ ಬಾಳ್ವೆ ನಾವೇ ಬೆಳಗಿಸಬೇಕು,
ಹೆದರಿ ಕುಳಿತರೆ ಕಾಣದು ಬೆಳಕು......
ಧೈರ್ಯದಿ ಮುನ್ನಡೆದರೆ ಇಗುವುದು ಗುರಿ
ಇಲ್ಲವಾದರೆ ನೀನಲ್ಲೇ ಇದನ್ನರಿ......

ಚನ್ನಾಗಿದೆ ನಿಮ್ಮ ಕವನ.......ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-1815441714658139228.post-41248512837637641642010-07-30T17:00:09.364+05:302010-07-30T17:00:09.364+05:30ಕವನ.. ಕವನದ ಭಾವ..ಹಿಡಿಸಿತು.ಚೆನ್ನಾಗಿದೆ .ಕವನ.. ಕವನದ ಭಾವ..ಹಿಡಿಸಿತು.ಚೆನ್ನಾಗಿದೆ .ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-1815441714658139228.post-70297912478699500382010-07-30T09:21:02.348+05:302010-07-30T09:21:02.348+05:30ಕವನ ಸರಳವಾಗಿದ್ದು ಸೊಗಸಾಗಿದೆ..ಕವನ ಸರಳವಾಗಿದ್ದು ಸೊಗಸಾಗಿದೆ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1815441714658139228.post-62312927650028794172010-07-29T16:51:01.184+05:302010-07-29T16:51:01.184+05:30ಚೆಂದದ ಕವನ. ಸರಳಭಾಷೆ ಮನಸ್ಸಿಗೆ ಮುದ ನೀಡಿತು. ಕವನದ ಆಶಯ ಸ...ಚೆಂದದ ಕವನ. ಸರಳಭಾಷೆ ಮನಸ್ಸಿಗೆ ಮುದ ನೀಡಿತು. ಕವನದ ಆಶಯ ಸಾಧುವಾದದ್ದು. ಹರಿಷರ ಪ್ರತಿಕ್ರೀಯೇಯಲ್ಲಿನ ಕವನವು ಚೆನ್ನಾಗಿದೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1815441714658139228.post-4337121418658960082010-07-29T12:19:37.068+05:302010-07-29T12:19:37.068+05:30ಆತ್ಮೀಯ

ಈ ಕವನವನ್ನು ನಿಮ್ಮ ತ೦ದೆಯವರನ್ನುದ್ದೇಶಿ...ಆತ್ಮೀಯ

ಈ ಕವನವನ್ನು ನಿಮ್ಮ ತ೦ದೆಯವರನ್ನುದ್ದೇಶಿಸಿ ಬರೆದದ್ದು ಹೌದೇ(?) . ಅದಕ್ಕುತ್ತರ
ಕೈ ಹಿಡಿಸು ನಡೆಸಲು
ನೀನೀಗ ಮಗುವಲ್ಲ ಮಗಳೇ
ನಿನಗೆ ನಿನ್ನದೇ ವ್ಯಕ್ತಿತ್ವವಿದೆ
ಜವಾಬ್ದಾರಿಯಿದೆ ಅಷ್ಟನ್ನೂ
ನಿನಗೆ ಹೇಳಿಕೊಟ್ಟಿದ್ದೇನೆ

ಇನ್ನು ನೀನು ನಿನ್ನದೇ ಕಣ್ಣಲ್ಲಿ
ಜಗವ ನೋಡು ಮತ್ತು ಅಳೆದುಬಿಡು
ಸುತ್ತ ಕಾಣುವ ಮ೦ದಿ
ಕಣ್ಣೊಳ ಬೀಳುವ ಧೂಳೂ ಹೌದು
ಆನ೦ದ ಬಾಷ್ಪವೂ ಹೌದು

ಧೂಳನ್ನು ತೆಗೆಯುವ ಕೈ ನಿನ್ನದು
ಬೀಳದ೦ತೆ ತಡೆಯಿಡಿಯುವ ಮನವೂ ನಿನ್ನದು
ನಾನು ಕೇವಲ ನೋಡುಗ
ಮತ್ತು ಪುಟ್ಟ ನಿರ್ದೇಶಕ
ನಟನೆ ನಿನ್ನದು ಫಲವೂ ನಿನ್ನದು

ಹೊರಗೆಲ್ಲೂ ಹೋಗದಿರು ಮಗಳೇ
ಕತ್ತಲಿದೆ ಎನ್ನುವ ಕಾಲ ಇನ್ನಿಲ್ಲ
ನೀನೀಗ ಪ್ರಬುದ್ಧೆ ಮತ್ತು
ನನ್ನ ಹಾಗೆಯೇ ನಿನ್ನ ಮನವೂ
ಎಚ್ಚರಿಕೆಯ ಗೂಡು

ಮುಖವಾಡಗಳ ನಡುವೆ
ಮೂಕಿಯಾಗದಿರು. ಮತ್ತು
ಮುಗ್ಧೆಯಾಗದಿರು.
ಕಾಣು ಎಲ್ಲವನು
ಕಣಸಿಸು ಎಲ್ಲವನು
ನೀ ನೀನಾಗಿರು
ನಾ ಇದ್ದರೂ ಇಲ್ಲದಿದ್ದರೂ

ಹರಿHarish Athreyahttps://www.blogger.com/profile/00154238246304224192noreply@blogger.comtag:blogger.com,1999:blog-1815441714658139228.post-12003986781696025382010-07-29T12:18:27.881+05:302010-07-29T12:18:27.881+05:30CHENNAGIDE :)CHENNAGIDE :)Anonymoushttps://www.blogger.com/profile/14365207415682805466noreply@blogger.comtag:blogger.com,1999:blog-1815441714658139228.post-85616657319609558392010-07-28T23:42:23.070+05:302010-07-28T23:42:23.070+05:30kavana channagidaekavana channagidaeನನ್ನ ಮನದ ಭಾವಕೆ ಕನ್ನಡಿ ಹಿಡಿದಾಗhttps://www.blogger.com/profile/02298990320169284118noreply@blogger.comtag:blogger.com,1999:blog-1815441714658139228.post-10345359000001571492010-07-28T22:45:01.844+05:302010-07-28T22:45:01.844+05:30ನ೦ಬುಗೆಯ ಅ೦ಬಿಗನಿರುವಾಗ ಏಕೆ ಅ೦ಜಿಕೆ? ಸುಗಮವಾಗಲಿ ನಿಮ್ಮ ಪ...ನ೦ಬುಗೆಯ ಅ೦ಬಿಗನಿರುವಾಗ ಏಕೆ ಅ೦ಜಿಕೆ? ಸುಗಮವಾಗಲಿ ನಿಮ್ಮ ಪಯಣ. ಸಿಗುತಿರಲಿ ಮಧುರ ತಾಣ..ಕ್ಷಣ ಕ್ಷಣ..!

ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.com