ಅಂತ್ಯವಿರದ ಹಾದಿಯಲ್ಲಿ
ದಿಗಂತದಾಚೆಗಿನ ಊರಿಗೆ
ವಿಶ್ರಾಂತಿಯಿಲ್ಲದ ಪಯಣ
ನೂರಾರು ಕವಲುಗಳು
ಹಲವಾರು ಯೋಚನೆಗಳು
ಹೊಸ ಲೋಕದನಾವರಣ
ದಾರಿ ತೋರುವ ಫಲಕಗಳಿಲ್ಲ
ಹೆಜ್ಜೆಗುರುತುಗಳ ಸುಳಿವಿಲ್ಲ
ನನ್ನದೇ ಹಾದಿಯ ಅನ್ವೇಷಣೆ
ಎದುರುಗೊಂಡ ಹಲವಾರು ಮುಖಗಳು
ಮುಗುಳ್ನಗೆಯೇ ಮಾತು
ಹೆಸರಿಲ್ಲದ ಸಂಬಂಧದಂಕುರ
ಜೊತೆಜೊತೆಗೆ ಕೆಲವು ಹೆಜ್ಜೆ
ಸವಿ ಮಾತ ಮಕರಂದ
ಸ್ನೇಹದಮೃತ ಸಿಂಚನ
ಕ್ರಮಿಸಿರುವುದೆರಡೇ ಮೈಲಿ
ಗಮ್ಯವಿನ್ನೂ ಬಹುದೂರ
ಗುರಿಯೆಡೆಗಿನ ನಡಿಗೆ ನಿರಂತರ
ಇಂದುಶ್ರೀ ಯವರೇ ಕವನ ತುಂಬಾ ಚೆನ್ನಾಗಿದೆ.'ಅಲ್ಲಿದೆ ನಮ್ಮ ಮನೆ,ಇಲ್ಲಿರುವುದು ಸುಮ್ಮನೇ'ಎನ್ನುವ ಸಾಲುಗಳು ನೆನಪಿಗೆ ಬಂದವು.ನನ್ನ ಬ್ಲಾಗಿಗೂ ಭೇಟಿ ಕೊಡಿ.ನಮಸ್ಕಾರ.
ReplyDeleteಸೊಗಸಾದ ಕವನ..
ReplyDeleteಚೆನ್ನಾಗಿದೆ...
ಪಯಣ ನಿರಂತರವಾಗಿರಲಿ..ನಿಲ್ಲದಿರಲಿ ಗುರಿ ಮುಟ್ಟುವ ತನಕ..!
ReplyDeleteನಿಮ್ಮವ,
ರಾಘು.
ಎತ್ತ ಸಾಗಿದೆ ಪಯಣ ಅದು ಎಷ್ಟು ದೂರ?
ReplyDeleteಕೊನೆ ಇಲ್ಲದ ಪಯಣ ಸಾಗಿದೆ ಆ ತೀರ ಈ ತೀರ............
ಎಂದೂ ಮುಗಿಯದ ಬದುಕಿನ ಪಯಣ ನಿರಂತರ,
ಚೆನ್ನಾಗಿದೆ ಕವನ........
namma payaNada guttu ide.... ellige anta gottiralla, heege horadutteve.....
ReplyDeletesundara kavanakke abhinandane....
wow :) awesome lines..tumba chennagide indu :)
ReplyDeleteಚೆನ್ನಾಗಿದೆ..
ReplyDeleteಚೆನ್ನಾಗಿದೆ ಪುಟ್ಟ ನಿನ್ನ ಈ ೫೦ ನೇ ಪೋಸ್ಟ್ .
ReplyDelete(ಮಕರಂದ)
ಇದು ಮಕರಂಧ ಅನ್ಸುತ್ತೆ ಅಲ್ವಾ?
ಬದುಕಿನ ಪಯಣದ ಹಾದಿಯನ್ನು ಚೆನ್ನಾಗಿ ವಿವರಿಸಿದ್ದೀರ.
ReplyDeletenice one
ReplyDeleteNice!
ReplyDelete@ ಡಾ ಡಿ.ಟಿ.ಕೆ.. ಮೂರ್ತಿ
ReplyDeleteನಿಮ್ಮ ಬ್ಲಾಗ್ ನೋಡಿದೆ. ನಿಮ್ಮ ಲೇಖನಗಳೆಲ್ಲಾ ಚೆನ್ನಾಗಿವೆ
@ಸವಿಗನಸು
@ರಾಘು
@ಪ್ರವೀಣ್
@ದಿನಕರ
@Snow white
@ವೆಂಕಟಕೃಷ್ಣ
@ಸೀತಾರಾಮ ಕೆ.
@ಡಾ. ಗುರುಮೂರ್ತಿ
@ವಿ.ಆರ್. ಭಟ್
ಧನ್ಯವಾದಗಳು
@ ವಿನಯಣ್ಣ
ಇಲ್ಲ ಅದು ಮಕರಂದ
ಜೀವನ ಪಯಣ., ತುಂಬಾ ಚೆನ್ನಾಗಿದೆ....
ReplyDelete